Latest Listings

 • ರಕ್ತದಲ್ಲಿನ ಕೊಬ್ಬುಗಳು
  ರಕ್ತದಲ್ಲಿನ ಕೊಬ್ಬುಗಳು
  ಆರೋಗ್ಯ - ಡಾ.ವಿ.ಪರಮೇಶ್ವರ (2016) - November 4, 2017 ₹ 80.00

  ಡಾ.ವಿ.ಪರಮೇಶ್ವರರವರು ನಾಡಿನ ಹಿರಿಯ ಅನುಭವಿ,ಸಜ್ಜನ, ಖ್ಯಾತ ಹೃದಯರೋಗ ತಜ್ಞರು, ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಜನಸೇವೆ ಸಲ್ಲಿಸಿದ್ದಾರೆ.

 • ಜೆನ್ ಕಥೆಗಳು
  ಜೆನ್ ಕಥೆಗಳು
  ಕಥಾ ಸಂಕಲನ - ಗಿರೀಶ್ ತಾಳಿಕಟ್ಟೆ ( 2013) - November 4, 2017 ₹ 100.00

  ಸಾಮಾನ್ಯವಾಗಿ ಪ್ರತಿಯೊಂದು ಕಥೆಯು ತನ್ನೊಳಗೆ ಒಂದು ಸಂದೇಶವನ್ನು ಬಚ್ಚಿಟ್ಟುಕೊಂಡಿರುತ್ತೆ.ಓದುತ್ತಾ ಹೋದಂತೆ ಆ ಸಂದೇಶ ನಮ್ಮ ಮುಂದೆ ಅನಾವರಣಗೊಳ್ಳುತ್ತದೆ. ಕಿರು ಕತೆಗಳು. ಜೆನ್ ಕಥೆಗಳು. ಇಂದ: ಗಿರೀಶ್ ತಾಳಿಕಟ್ಟೆ

 • ಕಪಾಲ ಕುಂಡಲ
  ಕಪಾಲ ಕುಂಡಲ
  ಕಾದಂಬರಿಗಳು : - ಸೊಂದಲಗೆರೆ ಲಕ್ಷ್ಮೀಪತಿ (2015) - November 4, 2017 ₹ 100.00

  ಮೊಗಲ್ ಸಾಮ್ರಾಟ್ ಅಕ್ಬರ್ ಸಾವಿನ ಹಾಸಿಗೆ ಹಿಡಿದ. ಈ ಸನ್ನಿವೇಶದಲ್ಲಿ ಉತ್ಪುನ್ನಿಸ ಒಂದು ದುಸ್ಸಾಹಸಕ್ಕೆ ಕೈ ಹಾಕಿದಳು. ಇದರಲ್ಲಿ ಅವಳ ಸ್ವಾರ್ಥವೂ ಅಡಗಿತ್ತು. ರಜಪೂತರ ದೊರೆ ಮಾನ್‌ಸಿಂಗ್‌‌ನ ಸಹೋದರಿ ಸಲೀಂ ನ ದೊಡ್ಡಮ್ಮ, ಅವಳ ಮಗ ಖೂಸ್ರೂ ಒಂದು ದಿನ ಅವರು ರಾಜನ ತಾಯ ಕುರಿತು ಚರ್ಚಿಸಿದರು. ರಾಜನ ತಾಯಿಯಾಗು...

 • ಬೌದ್ಧ ಧರ್ಮದ ಅನನ್ಯತೆ
  ಬೌದ್ಧ ಧರ್ಮದ ಅನನ್ಯತೆ
  ಆಧ್ಯಾತ್ಮ - ಧಾರ್ಮಿಕ - ಸೊಂದಲಗೆರೆ ಲಕ್ಷ್ಮೀಪತಿ (2016) - November 4, 2017 ₹ 250.00

  ಜಗತ್ತಿನಲ್ಲಿ ಹಿಂದೂ ಧರ್ಮ ಬಹು ಪ್ರಾಚೀನತೆಯನ್ನು ಹೊಂದಿದೆ. ಇದರ ನಂತರದಲ್ಲಿ ಸು.2560 ವರ್ಷಗಳ ಹಿಂದೆ ಜನಿಸಿದ್ದೇ ಬೌದ್ಧ ಧರ್ಮ. ಹಿಂದೂ ಧರ್ಮದಲ್ಲಿನ ವರ್ಣಾಶ್ರಮ ಪದ್ಧತಿಗಳಿಂದ ಸಮಾಜದ ಮೇಲೆ ಆದ ಹಾಗೂ ಆಗುತ್ತಿದ್ದ ಆಘಾತಗಳಿಂದ ಜನಸಾಮಾನ್ಯರ ಜೀವನ ತತ್ತರಿಸಿ ಹೋಗಿತ್ತು.

 • ದೇವದಾಸ್
  ದೇವದಾಸ್
  ಕಾದಂಬರಿಗಳು : - ಸೊಂದಲಗೆರೆ ಲಕ್ಷ್ಮೀಪತಿ (2016) - November 4, 2017 ₹ 100.00

  ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತದಲ್ಲಿ ದೇಶದೆಲ್ಲೆಡೆ ಜಮೀನ್ದಾರಿಕೆ, ಊಳಿಗಮಾನ್ಯ ಪದ್ಧತಿ ದಟ್ಟವಾಗಿತ್ತು.ಅಂತಹ ಕಾಲಘಟ್ಟದಲ್ಲಿ ಶರತ್ಚಂದ್ರರಿಂದ ರಚಿತವಾದ ಶ್ರೇಷ್ಠ ಕ್ರತಿ ದೇವದಾಸ್. ದೇವದಾಸ್ ಕೃತಿಯು ಮೂಲಕ ೨೦ನೇ ಶತಮಾನದ ಜನರಲ್ಲಿ ಲೇಖಕರು ಕ್ರಾಂತಿಕಾರಿ ವಿಚಾರಧಾರೆಗಳನ್ನು ಬಿತ್ತಿದರು.ಅಂದಿನ ನಾಡಾಡಿಗ...

 • ಪಯಣ
  ಪಯಣ
  ಕವನ ಸಂಕಲನ - ಗಂಗಾಸುತ - ನಾಗನಗೌಡ. ದುಂಡಪ್ಪಗೌಡ. ಚಿನ್ನಪ್ಪಗೌಡರ (2017 ಮಾರ್ಚ್) - October 26, 2017 ₹ 65.00

  ಇದು ನನ್ನ ಮೊದಲ ಕವನ ಸಂಕಲನ. ವೃತ್ತಿಯಲ್ಲಿ ಉಪನ್ಯಾಸಕರು.

 • ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು
  ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು
  ಇತಿಹಾಸ - ಎನ್.ಶಂಕರಪ್ಪ ತೋರಣಗಲ್ಲು (2017) - October 18, 2017 ₹ 700.00

  ಭಾರತದಲ್ಲಿ ಸ್ವಾಮಿ ವಿವೇಕಾನಂದರು ಅತ್ಯುನ್ನತ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಅವರನ್ನು ಧೀಮಂತ ಸಂನ್ಯಾಸಿ , ವೇದಾಂತ ಕೇಸರಿ , ಬ್ರಹ್ಮ ತೇಜಸ್ಸಿನ ಕ್ಷಾತ್ರ ವೀರನೆಂದು ಪರಿಗಣಿಸಲಾಗುತ್ತದೆ. ಭಾರತದ ಸ್ವಾತಂತ್ರ ಸಂಗ್ರಾಮ ಮತ್ತು ಆಧುನಿಕ ಭಾರತದ ಉದಯದ ಹಿಂದೆ ಸ್ವಾಮಿಗಳ ಪ್ರೇರಣೆಯಿದೆಯೆನ್ನುವ ವ್ಯಾಪಕ ನ...

 • ಕಡಲ ತೀರದ ಮೌನ
  ಕಡಲ ತೀರದ ಮೌನ
  ಕವನ ಸಂಕಲನ - ಮಂಜುನಾಥ್ ಬೆಜ್ಜವಳ್ಳಿ (2017) - September 30, 2017 ₹ 75.00

  ಮಂಜುನಾಥ್ ಬೆಜ್ಜವಳ್ಳಿಯವರ ಎರಡನೆಯ ಕವನ ಸಂಕಲನ

 • ನವಮಿ
  ನವಮಿ
  ಕಥಾ ಸಂಕಲನ - ವಿಜಯಲಕ್ಷ್ಮಿಸತ್ಯಮೂರ್ತಿ (2017) - September 30, 2017 ₹ 60.00

  ಕಥಾ ಸಂಕಲನ

 • ಕುಶಲೋಪರಿ
  ಕುಶಲೋಪರಿ
  ಲೇಖನ / ಪ್ರಬಂಧ - ಶರತ್ ಎಚ್.ಕೆ. (2017) - January 15, 2017 ₹ 20.00

  'ಕುಶಲೋಪರಿ' ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಗುಚ್ಛ.ಇ-ಪುಸ್ತಕವಾಗಿ(ಪಿಡಿಎಫ್) ಮಾತ್ರ ಲಭ್ಯ. ಕಿವಿಗೆ ಬಿದ್ದ ಹಾಗು ಸ್ವತಃ ನಾನೇ ಭಾಗಿಯಾದ ಮಾತುಕತೆಗಳ ಹಿನ್ನೆಲೆಯಲ್ಲಿ ರೂಪುಗೊಂಡ ಬರಹಗಳು ಇಲ್ಲಿವೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಇಷ್ಟವಾದರೆ ಹೇಳದಿದ್ದರೂ ಪರವಾಗಿಲ್ಲ, ಹಿಡಿಸದಿದ್ದರೆ ತಪ್ಪದ...

 • ಗೋಡೆಗಳ ನಡುವೆ
  ಗೋಡೆಗಳ ನಡುವೆ
  ವೈಚಾರಿಕ - ಶರತ್ ಎಚ್.ಕೆ. (2016) - December 23, 2016 ₹ 30.00

  ‘ಗೋಡೆಗಳ ನಡುವೆ...’ ಇ-ಪುಸ್ತಕವಾಗಿ ಮಾತ್ರ ದೊರೆಯಲಿದೆ. ಇದರ ಮುದ್ರಿತ ಪ್ರತಿಗಳು ಲಭ್ಯವಿರುವುದಿಲ್ಲ. ಪುಸ್ತಕ ನಿಮಗೆ ಮೆಚ್ಚುಗೆಯಾದಲ್ಲಿ ಅಥವಾ ಇದು ಓದಲು ಅರ್ಹವೆನಿಸಿದಲ್ಲಿ ಪುಸ್ತಕದ ಪಿಡಿಎಫ್ ಪ್ರತಿಯನ್ನು ನೀವು ಯಾರೊಂದಿಗಾದರೂ ಹಂಚಿಕೊಳ್ಳಬಹುದು. ಪುಸ್ತಕವನ್ನು ಉಚಿತವಾಗಿ ಆದರೂ ಓದಬಹುದು ಅಥವಾ ₹ 30 ...

 • ಒಂಟಿ ಹಕ್ಕಿಯ ಉಲಿ
  ಒಂಟಿ ಹಕ್ಕಿಯ ಉಲಿ
  ಕವನ ಸಂಕಲನ - ದುರ್ಯೋಧನ್ (ರವೀಂದ್ರ ಕತ್ತಿ ) (೨೦೧೫) - December 15, 2016 Check with seller

  ಇದು ನನ್ನ ಮೊದಲ ಕವನ ಸಂಕಲನ.ಸಾಹಿತ್ಯ ವಿದ್ಯಾರ್ಥಿ ಜೀವನದ ಕೊನೆಯ ಘಟ್ಟದಲ್ಲಿ ಮೂಡಿಬಂದಿದೆ.ಸಾಹಿತ್ಯ ಪರಂಪರೆಯ ಸುನೀಲ ಕಾಸಾರಕ್ಕೆ ಹೊಸ ತಿರುಳನ ತೊರೆ ಸೇರಿಸುವ ಹಂಬಲ ಇಲ್ಲಿಯ ಕವನಗಳದ್ದು. - ದುರ್ಯೋಧನ್ (ರವೀಂದ್ರ ಕತ್ತಿ)

 • ಸಮಾಧಾನ
  ಸಮಾಧಾನ
  ಅಂಕಣ ಬರಹಗಳು - Ravi Belagere (2016) - November 30, 2016 ₹ 160.00

  ಓ ಮನಸೇ ಪಾಕ್ಷಿಕದಲ್ಲಿ ಹೆಸರುವಾಸಿಯಾದ ಅಂಕಣವೊಂದು ಸಮಾಧಾನ. ಈಗ ಇದು ಪುಸ್ತಕ ರೂಪದಲ್ಲಿ ಮೂಡಿ ಬಂದಿದೆ. ಸಮಾಧಾನ ಒಂದು ವಿಶಿಷ್ಟ ಅಂಕಣ. ಇದರಲ್ಲಿ ಓದುಗರ ಪ್ರಶ್ನೆಗಳಿಗೆ ರವಿ ಬೆಳಗೆರೆ ಉತ್ತರಿಸಿದ್ದಾರೆ. ಇದು ಭಾವನಾ ಪ್ರಕಾಶನದ ಪುಸ್ತಕ.

 • ಮನವೆಂಬ ಮರ್ಕಟ
  ಮನವೆಂಬ ಮರ್ಕಟ
  ಕಥಾ ಸಂಕಲನ - ಕುಸುಮ್, ಕರ್ನಾಟಕ (2016) - September 19, 2016 Free

  ಮನವೆಂಬ ಮರ್ಕಟ ನನ್ನ ಎರಡನೆಯ ಇ-ಪುಸ್ತಕ. ಇದು ಕಥಾ ಸಂಕಲನ. ನನ್ನ ಮೊದಲ ಇ-ಪುಸ್ತಕ ಕಥಾಗುಚ್ಛಕ್ಕೆ ಬಂದ ಉತ್ತಮ ಪ್ರತಿಕ್ರಿಯೆ ಈ ಪುಸ್ತಕವನ್ನು ಪ್ರಕಟಿಸುವಂತೆ ಪ್ರೇರೇಪಿಸಿತು. ಇದರಲ್ಲಿ ಒಟ್ಟು ಹದಿನೈದು ಕಥೆಗಳಿವೆ.ನಾನು ಬರೆದ ಕಥೆಗಳಲ್ಲಿ ಕೆಲವನ್ನು ಆರಿಸಿ ಅದರ ಜೊತೆ ಮೂರು ಹೊಸ ಕಥೆಗಳನ್ನು ಸೇರಿಸಿ ಈ ಪು...

 • ತೀರದ ತಲ್ಲಣ
  ತೀರದ ತಲ್ಲಣ
  ಕಥಾ ಸಂಕಲನ - ಎಸ್.ಕೆ.ಗೋಪಾಲಕೃಷ್ಣ ಭಟ್ (೨೦೧೫) - August 12, 2016 Free

  ಕಾಸರಗೋಡು ಪ್ರದೇಶದ ಜನಜೀವನದ ಕುರಿತು ಬರೆದ ಸಾಮಾಜಿಕ ಕತೆಗಳ ಸಂಕಲನ ,ವಿಶೇಷವಾಗಿ ಹವ್ಯಕ ಸಮಾಜದ ಬದುಕಿನ ಚಿತ್ರಣ