₹ 100.00 ಕಪಾಲ ಕುಂಡಲ - ಸೊಂದಲಗೆರೆ ಲಕ್ಷ್ಮೀಪತಿ

Published date: November 4, 2017
Modified date: November 4, 2017
 • ಪ್ರಕಾಶಕರು: ಕಾವ್ಯಕಲಾ ಪ್ರಕಾಶನ, Ph:9964124831, ಸೊಂದಲಗೆರೆ ಲಕ್ಷ್ಮೀಪತಿ, 2015, India

 • ಪ್ರಕಟವಾದ ವರ್ಷ: 2015

 • ಬರೆದವರು: ಸೊಂದಲಗೆರೆ ಲಕ್ಷ್ಮೀಪತಿ

 • ಪ್ರಕಾಶಕರು: ಕಾವ್ಯಕಲಾ ಪ್ರಕಾಶನ, Ph:9964124831

 • address: ವಿಜಯನಗರ, ಬೆಂಗಳೂರು.

ಮೊಗಲ್ ಸಾಮ್ರಾಟ್ ಅಕ್ಬರ್ ಸಾವಿನ ಹಾಸಿಗೆ ಹಿಡಿದ. ಈ ಸನ್ನಿವೇಶದಲ್ಲಿ ಉತ್ಪುನ್ನಿಸ ಒಂದು ದುಸ್ಸಾಹಸಕ್ಕೆ ಕೈ ಹಾಕಿದಳು. ಇದರಲ್ಲಿ ಅವಳ ಸ್ವಾರ್ಥವೂ ಅಡಗಿತ್ತು.
ರಜಪೂತರ ದೊರೆ ಮಾನ್‌ಸಿಂಗ್‌‌ನ ಸಹೋದರಿ ಸಲೀಂ ನ ದೊಡ್ಡಮ್ಮ, ಅವಳ ಮಗ ಖೂಸ್ರೂ ಒಂದು ದಿನ ಅವರು ರಾಜನ ತಾಯ ಕುರಿತು ಚರ್ಚಿಸಿದರು. ರಾಜನ ತಾಯಿಯಾಗುವುದೆಂದರೆ ಸಾಮಾನ್ಯವೇ? ಅದೊಂದು ಹೆಮ್ಮೆಯ ಸಂಗತಿ. ಅವಳು ಅತ್ಯಂತ ಅತ್ಯುಚ್ಚದವಳು ಇಡೀ ದೇಶದಲ್ಲೇ.

ಒಲವು
ಒಲವು 1 ಮತ
ಸೊಂದಲಗೆರೆ ಲಕ್ಷ್ಮೀಪತಿ
0 ಮತ

Contact seller Share

Useful information

 • Avoid scams by acting locally or paying with PayPal
 • Never pay with Western Union, Moneygram or other anonymous payment services
 • Don't buy or sell outside of your country. Don't accept cashier cheques from outside your country
 • This site is never involved in any transaction, and does not handle payments, shipping, guarantee transactions, provide escrow services, or offer "buyer protection" or "seller certification"

Related listings

 • ದೇವದಾಸ್
  ದೇವದಾಸ್
  ಕಾದಂಬರಿಗಳು : - ಸೊಂದಲಗೆರೆ ಲಕ್ಷ್ಮೀಪತಿ (2016) - November 4, 2017 ₹ 100.00

  ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತದಲ್ಲಿ ದೇಶದೆಲ್ಲೆಡೆ ಜಮೀನ್ದಾರಿಕೆ, ಊಳಿಗಮಾನ್ಯ ಪದ್ಧತಿ ದಟ್ಟವಾಗಿತ್ತು.ಅಂತಹ ಕಾಲಘಟ್ಟದಲ್ಲಿ ಶರತ್ಚಂದ್ರರಿಂದ ರಚಿತವಾದ ಶ್ರೇಷ್ಠ ಕ್ರತಿ ದೇವದಾಸ್. ದೇವದಾಸ್ ಕೃತಿಯು ಮೂಲಕ ೨೦ನೇ ಶತಮಾನದ ಜನರಲ್ಲಿ ಲೇಖಕರು ಕ್ರಾಂತಿಕಾರಿ ವಿಚಾರಧಾರೆಗಳನ್ನು ಬಿತ್ತಿದರು.ಅಂದಿನ ನಾಡಾಡಿಗ...

 • ಸಾವೇ ಸಾವೇ ಟೈಂ ಪ್ಲೀಸ್
  ಸಾವೇ ಸಾವೇ ಟೈಂ ಪ್ಲೀಸ್
  ಕಾದಂಬರಿಗಳು : - ಶ್ರೀಪತಿ ಗೋಗಡಿಗೆ (2015) - February 26, 2016 ₹ 225.00

  ಶ್ರೀಪತಿ ಗೋಗಡಿಗೆಯವರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಒಂದು ಕುಗ್ರ್ರಾಮದಿಂದ ಬಂದವರು. ಇವರು ಚಿಕ್ಕ ವಯಸ್ಸಿನಿಂದಲೇ ಕಥೆ, ಕವನ, ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ. ತುಷಾರ, ಪ್ರಿಯಾಂಕ, ತರಂಗ ಮುಂತಾದ ಅನೇಕ ಪತ್ರಿಕೆಗಳಲ್ಲಿ ಇವರ ಕಥೆ, ಕವನ, ಲೇಖನಗಳು ಪ್ರಕಟಗೊಂಡಿವೆ. ಇವರ ಜೀವನ ಪಥ ಮತ್ತು ಅವಿ...

 • ಸೋಲು ಗೆದ್ದವನದ್ದು!
  ಸೋಲು ಗೆದ್ದವನದ್ದು!
  ಕಾದಂಬರಿಗಳು : - ಮಂಜು ಬನವಾಸೆ (2015) - July 14, 2015 ₹ 150.00

  ನಕ್ಸಲ್ ಹಾಗು ಪೊಲೀಸರ ನಡುವಿನ ಸಂಘರ್ಷದ ಕಥಾಹಂದರ ಒಳಗೊಂಡಿದೆ. 'ಸೋಲು ಗೆದ್ದವನದ್ದು!' ಕಾದಂಬರಿಯ ಆಸಕ್ತಿದಾಯಕ ಅಧ್ಯಾಯ... ಅಂದು ಸಂಜೆ 4 ಗಂಟೆಗೆ ಸುಮ್ಮನೆ ಕೂಂಬಿಂಗ್ ಹೆಸರಿನಲ್ಲಿ ನಾನೂ, ಸೂರಿ ಇಬ್ಬರೂ 7 ಕಾನ್ಸ್ಟೇಬಲ್ಗಳನ್ನು ಕಟ್ಟಿಕೊಂಡು ರೈಫಲ್ಗಳನ್ನು ಹೊತ್ತುಕೊಂಡು ಕಾಡಿಗೆ ಹೆಜ್ಜೆ ಹಾಕಿದ್ದೆವು. ಒ...